नैते सृती पार्थ जानन् योगी मुह्यति कश्चन ।
तस्मात्सर्वेषु कालेषु योगयुक्तो भवार्जुन ॥
८-२७ ॥
naite sṛtī pārtha jānan yogī muhyati kaścana |
tasmātsarveṣu kāleṣu yogayukto bhavārjuna ||
8-27 ||
ಎಲೈ ಪಾರ್ಥನೇ, ಈ ಎರಡು ಮಾರ್ಗಗಳನ್ನು ತಿಳಿದ ಯಾವ ಯೋಗಿಯೂ ಮೋಹಗೊಳ್ಳುವುದಿಲ್ಲ; ಆದ್ದರಿಂದ ಎಲ್ಲ ಕಾಲಗಳಲ್ಲಿಯೂ ಯೋಗಯುಕ್ತನಾಗು, ಎಲೈ ಅರ್ಜುನನೇ.