किं तद् ब्रह्म किमध्यात्मं किं कर्म पुरुषोत्तम ।
अधिभूतं च किं प्रोक्तमधिदैवं किमुच्यते ॥
८-१ ॥
kiṃ tad brahma kimadhyātmaṃ kiṃ karma puruṣottama |
adhibhūtaṃ ca kiṃ proktamadhidaivaṃ kimucyate ||
8-1 ||
ಎಲೈ ಪುರುಷೋತ್ತಮನೇ, ಆ ಬ್ರಹ್ಮವೆಂದರೇನು? ಅಧ್ಯಾತ್ಮವೆಂದರೇನು? ಕರ್ಮವೆಂದರೇನು? ಅಧಿಭೂತವೆಂದರೇನು ಎಂದು ಹೇಳಲ್ಪಟ್ಟಿದೆ? ಅಧಿದೈವವೆಂದರೇನು ಎಂದು ಹೇಳಲ್ಪಡುತ್ತದೆ?