साधिभूताधिदैवं मां साधियज्ञं च ये विदुः ।
प्रयाणकालेऽपि च मां ते विदुर्युक्तचेतसः ॥
७-३० ॥
sādhibhūtādhidaivaṃ māṃ sādhiyajñaṃ ca ye viduḥ |
prayāṇakāle'pi ca māṃ te viduryuktacetasaḥ ||
7-30 ||
ಅಧಿಭೂತ-ಅಧಿದೈವ ಸಹಿತವಾಗಿಯೂ, ಅಧಿಯಜ್ಞ ಸಹಿತವಾಗಿಯೂ ನನ್ನನ್ನು ಯಾರು ತಿಳಿಯುತ್ತಾರೋ, ಯುಕ್ತ ಚಿತ್ತವುಳ್ಳ ಅವರು ಮರಣಕಾಲದಲ್ಲಿಯೂ ನನ್ನನ್ನು ತಿಳಿಯುತ್ತಾರೆ.