Bhagavad Gītā (Kashmirian recension)· 6.42 / 49

Bhagavad Gītā (Kashmirian recension)6.42

6.42
पार्थ नैवेह नामुत्र विनाशस्तस्य विद्यते । न हि कल्याणकृत् कश्चिद् दुर्गतिं जातु गच्छति ॥ ६-४२ ॥
pārtha naiveha nāmutra vināśastasya vidyate | na hi kalyāṇakṛt kaścid durgatiṃ jātu gacchati || 6-42 ||
— ಎಲೈ ಪಾರ್ಥನೇ, ಇಲ್ಲಿಯೂ ಇಲ್ಲ, ಪರಲೋಕದಲ್ಲಿಯೂ ಇಲ್ಲ ; — ಅವನಿಗೆ ವಿನಾಶವಿಲ್ಲ ; — ಯಾವ ಕಲ್ಯಾಣಕಾರಿಯೂ ; — ಎಂದಿಗೂ ದುರ್ಗತಿಯನ್ನು ಹೊಂದುವುದಿಲ್ಲ

ಎಲೈ ಪಾರ್ಥನೇ, ಅವನಿಗೆ ಇಲ್ಲಿಯೂ ಪರಲೋಕದಲ್ಲಿಯೂ ವಿನಾಶವಿಲ್ಲ; ಏಕೆಂದರೆ ಕಲ್ಯಾಣ ಮಾಡುವ ಯಾವನೂ ಎಂದಿಗೂ ದುರ್ಗತಿಯನ್ನು ಹೊಂದುವುದಿಲ್ಲ.