न कर्तृत्वं न कर्माणि लोकस्य सृजति प्रभुः ।
न कर्मफलसंयोगं स्वभावस्तु प्रवर्तते ॥
५-१४ ॥
na kartṛtvaṃ na karmāṇi lokasya sṛjati prabhuḥ |
na karmaphalasaṃyogaṃ svabhāvastu pravartate ||
5-14 ||
ಪ್ರಭುವು ಲೋಕದ ಕರ್ತೃತ್ವವನ್ನಾಗಲೀ ಕರ್ಮಗಳನ್ನಾಗಲೀ ಸೃಷ್ಟಿಸುವುದಿಲ್ಲ, ಕರ್ಮಫಲ ಸಂಯೋಗವನ್ನೂ (ಸೃಷ್ಟಿಸುವುದಿಲ್ಲ); ಆದರೆ ಸ್ವಭಾವವೇ ಪ್ರವರ್ತಿಸುತ್ತದೆ.