Bhagavad Gītā (Kashmirian recension)4.27
सर्वाणीन्द्रियकर्माणि प्राणकर्माणि चापरे ।
आत्मसंयमयोगाग्नौ जुह्वति ज्ञानदीपिते ॥
४-२७ ॥
sarvāṇīndriyakarmāṇi prāṇakarmāṇi cāpare |
ātmasaṃyamayogāgnau juhvati jñānadīpite ||
4-27 ||
— ಎಲ್ಲ ಇಂದ್ರಿಯ ಕರ್ಮಗಳನ್ನೂ ; — ಪ್ರಾಣ ಕರ್ಮಗಳನ್ನೂ ಇತರರು ; — ಆತ್ಮಸಂಯಮ ಯೋಗಾಗ್ನಿಯಲ್ಲಿ ; — ಜ್ಞಾನದಿಂದ ಪ್ರಜ್ವಲಿತವಾದದ್ದರಲ್ಲಿ ಹೋಮಿಸುತ್ತಾರೆ ಇತರರು ಎಲ್ಲ ಇಂದ್ರಿಯ ಕರ್ಮಗಳನ್ನೂ ಪ್ರಾಣ ಕರ್ಮಗಳನ್ನೂ ಜ್ಞಾನದಿಂದ ಪ್ರಜ್ವಲಿತವಾದ ಆತ್ಮಸಂಯಮ ಯೋಗಾಗ್ನಿಯಲ್ಲಿ ಹೋಮಿಸುತ್ತಾರೆ.