Bhagavad Gītā (Kashmirian recension)· 4.11 / 42

Bhagavad Gītā (Kashmirian recension)4.11

4.11
ये यथा मां प्रपद्यन्ते तांस्तथैव भजाम्यहम् । मम वर्त्मानुवर्तन्ते मनुष्याः पार्थ सर्वशः ॥ ४-११ ॥
ye yathā māṃ prapadyante tāṃstathaiva bhajāmyaham | mama vartmānuvartante manuṣyāḥ pārtha sarvaśaḥ || 4-11 ||
— ಯಾವ ರೀತಿಯಲ್ಲಿ ನನ್ನನ್ನು ಶರಣುಹೊಗುತ್ತಾರೋ ; — ಅವರನ್ನು ಹಾಗೆಯೇ ನಾನು ಭಜಿಸುತ್ತೇನೆ ; — ನನ್ನ ಮಾರ್ಗವನ್ನು ಅನುಸರಿಸುತ್ತಾರೆ ; — ಮನುಷ್ಯರು, ಎಲೈ ಪಾರ್ಥ, ಎಲ್ಲ ರೀತಿಯಲ್ಲಿ

ಯಾವ ರೀತಿಯಲ್ಲಿ ಜನರು ನನ್ನನ್ನು ಶರಣುಹೊಗುತ್ತಾರೋ, ಆ ರೀತಿಯಲ್ಲಿಯೇ ನಾನು ಅವರನ್ನು ಭಜಿಸುತ್ತೇನೆ (ಫಲಕೊಡುತ್ತೇನೆ); ಎಲೈ ಪಾರ್ಥ, ಮನುಷ್ಯರು ಎಲ್ಲ ರೀತಿಯಲ್ಲಿ ನನ್ನ ಮಾರ್ಗವನ್ನೇ ಅನುಸರಿಸುತ್ತಾರೆ.