ये मे मतमिदं नित्यमनुतिष्ठन्ति मानवाः ।
श्रद्धावन्तोऽनसूयन्तो मुच्यन्ते सर्वकर्मभिः ॥
३-३१ ॥
ye me matamidaṃ nityamanutiṣṭhanti mānavāḥ |
śraddhāvanto'nasūyanto mucyante sarvakarmabhiḥ ||
3-31 ||
ಯಾವ ಮನುಷ್ಯರು ಶ್ರದ್ಧೆಯುಳ್ಳವರಾಗಿ, ಅಸೂಯೆಯಿಲ್ಲದೆ ನನ್ನ ಈ ಮತವನ್ನು ನಿತ್ಯವೂ ಅನುಸರಿಸುತ್ತಾರೋ, ಅವರು ಸಮಸ್ತ ಕರ್ಮಗಳಿಂದ ಮುಕ್ತರಾಗುತ್ತಾರೆ.