तत्त्ववित्तु महाबाहो गुणकर्मविभागयोः ।
गुणा गुणेषु वर्तन्त इति मत्वा न सज्जते ॥
३-२८ ॥
tattvavittu mahābāho guṇakarmavibhāgayoḥ |
guṇā guṇeṣu vartanta iti matvā na sajjate ||
3-28 ||
ಆದರೆ ಎಲೈ ಮಹಾಬಾಹು, ಗುಣ ಮತ್ತು ಕರ್ಮಗಳ ವಿಭಾಗದ ತತ್ತ್ವವನ್ನು ತಿಳಿದವನು 'ಗುಣಗಳೇ ಗುಣಗಳಲ್ಲಿ ವರ್ತಿಸುತ್ತವೆ' ಎಂದು ತಿಳಿದು ಆಸಕ್ತನಾಗುವುದಿಲ್ಲ.