इष्टान्कामान्हि वो देवा दास्यन्ते यज्ञभाविताः ।
तैर्दत्तानप्रदायैभ्यो यो भुङ्क्ते स्तेन एव सः ॥
३-१२ ॥
iṣṭānkāmānhi vo devā dāsyante yajñabhāvitāḥ |
tairdattānapradāyaibhyo yo bhuṅkte stena eva saḥ ||
3-12 ||
ಏಕೆಂದರೆ ಯಜ್ಞದಿಂದ ಪೋಷಿತರಾದ ದೇವತೆಗಳು ನೀವು ಬಯಸಿದ ಭೋಗಗಳನ್ನು ಕೊಡುತ್ತಾರೆ; ಆದರೆ ಅವರು ಕೊಟ್ಟುದನ್ನು ಅವರಿಗೆ ಹಿಂದಿರುಗಿಸದೆ ಯಾರು ಭೋಗಿಸುತ್ತಾನೋ ಅವನು ಕಳ್ಳನೇ ಸರಿ.