Bhagavad Gītā (Kashmirian recension)2.22
वेदाविनाशिनं नित्यं य एनमजमव्ययम् ।
कथं स पुरुषः पार्थ हन्यते हन्ति वा कथम् ॥
२-२२ ॥
vedāvināśinaṃ nityaṃ ya enamajamavyayam |
kathaṃ sa puruṣaḥ pārtha hanyate hanti vā katham ||
2-22 ||
— ಅವಿನಾಶಿ, ನಿತ್ಯ ಎಂದು ತಿಳಿಯುವವನು ; — ಯಾವನು ಇದನ್ನು ಅಜ, ಅವ್ಯಯ ಎಂದು (ತಿಳಿಯುತ್ತಾನೋ) ; — ಎಲೈ ಪಾರ್ಥ, ಆ ಪುರುಷನು ಹೇಗೆ ; — ಕೊಲ್ಲುತ್ತಾನೆ ಅಥವಾ ಹೇಗೆ ಕೊಲ್ಲಿಸುತ್ತಾನೆ ಎಲೈ ಪಾರ್ಥ, ಇದನ್ನು ಅವಿನಾಶಿ, ನಿತ್ಯ, ಅಜ, ಅವ್ಯಯ ಎಂದು ತಿಳಿಯುವ ಪುರುಷನು ಯಾರನ್ನು ಹೇಗೆ ಕೊಲ್ಲಿಸಿಯಾನು, ಹೇಗೆ ಕೊಲ್ಲುತ್ತಾನೆ?