Bhagavad Gītā (Kashmirian recension)· 18.28 / 78

Bhagavad Gītā (Kashmirian recension)18.28

18.28
अयुक्तः प्राकृतः स्तब्धः शठो नैष्कृतिकोऽलसः । विषादी दीर्घसूत्रश्च कर्ता तामस उच्यते ॥ १८-२८ ॥
ayuktaḥ prākṛtaḥ stabdhaḥ śaṭho naiṣkṛtiko'lasaḥ | viṣādī dīrghasūtraśca kartā tāmasa ucyate || 18-28 ||
— ಅಯುಕ್ತನಾದ, ಪ್ರಾಕೃತನಾದ, ಸ್ತಬ್ಧನಾದ ; — ಶಠನಾದ, ನೈಷ್ಕೃತಿಕನಾದ, ಆಲಸ್ಯವುಳ್ಳ ; — ವಿಷಾದಿಯಾದ, ಮತ್ತು ದೀರ್ಘಸೂತ್ರಿಯಾದ ; — ಕರ್ತೃ ತಾಮಸ ಎಂದು ಹೇಳಲ್ಪಡುತ್ತಾನೆ

ಅಯುಕ್ತನಾದ, ಪ್ರಾಕೃತನಾದ (ಗ್ರಾಮ್ಯನಾದ), ಸ್ತಬ್ಧನಾದ, ಶಠನಾದ, ನೈಷ್ಕೃತಿಕನಾದ (ಬೇರೊಬ್ಬರ ವೃತ್ತಿ ಕೆಡಿಸುವ), ಆಲಸ್ಯವುಳ್ಳ, ವಿಷಾದಿಯಾದ, ದೀರ್ಘಸೂತ್ರಿಯಾದ ಕರ್ತೃ ತಾಮಸ ಎಂದು ಹೇಳಲ್ಪಡುತ್ತಾನೆ.