Bhagavad Gītā (Kashmirian recension)· 18.27 / 78

Bhagavad Gītā (Kashmirian recension)18.27

18.27
रागी कर्मफलप्रेप्सुर्लुब्धो हिंसात्मकोऽशुचिः । हर्षशोकान्वितः कर्ता राजसः परकीर्त्यते ॥ १८-२७ ॥
rāgī karmaphalaprepsurlubdho hiṃsātmako'śuciḥ | harṣaśokānvitaḥ kartā rājasaḥ parakīrtyate || 18-27 ||
— ರಾಗಿಯಾದ, ಕರ್ಮಫಲವನ್ನು ಬಯಸುವ ; — ಲುಬ್ಧನಾದ, ಹಿಂಸಾತ್ಮಕನಾದ, ಅಶುಚಿಯಾದ ; — ಹರ್ಷ-ಶೋಕ ಸಮನ್ವಿತನಾದ ಕರ್ತೃ ; — ರಾಜಸ ಎಂದು ಪ್ರಕೀರ್ತಿಸಲ್ಪಡುತ್ತಾನೆ

ರಾಗಿಯಾದ, ಕರ್ಮಫಲವನ್ನು ಬಯಸುವ, ಲುಬ್ಧನಾದ, ಹಿಂಸಾತ್ಮಕನಾದ, ಅಶುಚಿಯಾದ, ಹರ್ಷ-ಶೋಕ ಸಮನ್ವಿತನಾದ ಕರ್ತೃ ರಾಜಸ ಎಂದು ಪ್ರಕೀರ್ತಿಸಲ್ಪಡುತ್ತಾನೆ.