मुक्तसङ्गोऽनहंवादी धृत्युत्साहसमन्वितः ।
सिद्ध्यसिद्ध्योर्निर्विकारः कर्ता सात्त्विक उच्यते ॥
१८-२६ ॥
muktasaṅgo'nahaṃvādī dhṛtyutsāhasamanvitaḥ |
siddhyasiddhyornirvikāraḥ kartā sāttvika ucyate ||
18-26 ||
ಸಂಗವಿಲ್ಲದ, 'ನಾನು' ಎನ್ನದ, ಧೃತಿ-ಉತ್ಸಾಹ ಸಮನ್ವಿತನಾದ, ಸಿದ್ಧಿ-ಅಸಿದ್ಧಿಗಳಲ್ಲಿ ನಿರ್ವಿಕಾರನಾದ ಕರ್ತೃ ಸಾತ್ತ್ವಿಕ ಎಂದು ಹೇಳಲ್ಪಡುತ್ತಾನೆ.