यत्तु कामेप्सुना कर्म साहङ्कारेण वा पुनः ।
क्रियते क्लेशबहुलं तद्राजसमिति स्मृतम् ॥
१८-२४ ॥
yattu kāmepsunā karma sāhaṅkāreṇa vā punaḥ |
kriyate kleśabahulaṃ tadrājasamiti smṛtam ||
18-24 ||
ಆದರೆ ಯಾವ ಕರ್ಮವು ಕಾಮವನ್ನು ಬಯಸುವವನಿಂದ, ಅಥವಾ ಮತ್ತೆ ಅಹಂಕಾರ ಸಹಿತ, ಕ್ಲೇಶಬಹುಲವಾಗಿ ಮಾಡಲ್ಪಡುತ್ತದೋ, ಅದು ರಾಜಸ ಎಂದು ಭಾವಿಸಲ್ಪಟ್ಟಿದೆ.