Bhagavad Gītā (Kashmirian recension)· 16.5 / 24

Bhagavad Gītā (Kashmirian recension)16.5

16.5
दैवी सम्पद्विमोक्षाय निबन्धायासुरी मता । मा शुचः सम्पदं दैवीमभिजातोऽसि पाण्डव ॥ १६-५ ॥
daivī sampadvimokṣāya nibandhāyāsurī matā | mā śucaḥ sampadaṃ daivīmabhijāto'si pāṇḍava || 16-5 ||
— ದೈವೀ ಸಂಪತ್ತು ವಿಮೋಕ್ಷಕ್ಕೆ ; — ಆಸುರೀ ಬಂಧನಕ್ಕೆ ಎಂದು ಭಾವಿಸಲ್ಪಟ್ಟಿದೆ ; — ಶೋಕಿಸಬೇಡ; ದೈವೀ ಸಂಪತ್ತಿಗೆ ; — ನೀನು ಜನಿಸಿದವನು, ಎಲೈ ಪಾಂಡವ

ದೈವೀ ಸಂಪತ್ತು ವಿಮೋಕ್ಷಕ್ಕೆ, ಆಸುರೀ (ಸಂಪತ್ತು) ಬಂಧನಕ್ಕೆ ಎಂದು ಭಾವಿಸಲ್ಪಟ್ಟಿದೆ. ಎಲೈ ಪಾಂಡವ, ಶೋಕಿಸಬೇಡ; ನೀನು ದೈವೀ ಸಂಪತ್ತಿಗೆ ಜನಿಸಿದವನು.