द्वौ भूतसर्गौ लोकेऽस्मिन् दैव आसुर एव च ।
दैवो विस्तरतः प्रोक्त आसुरं पार्थ मे शृणु ॥
१६-६ ॥
dvau bhūtasargau loke'smin daiva āsura eva ca |
daivo vistarataḥ prokta āsuraṃ pārtha me śṛṇu ||
16-6 ||
ಈ ಲೋಕದಲ್ಲಿ ಭೂತಸೃಷ್ಟಿ ಎರಡು ವಿಧ — ದೈವ ಮತ್ತು ಆಸುರ. ದೈವವನ್ನು ವಿಸ್ತಾರವಾಗಿ ಹೇಳಲಾಗಿದೆ; ಎಲೈ ಪಾರ್ಥ, ಆಸುರವನ್ನು ನನ್ನಿಂದ ಕೇಳು.