प्रवृत्तिं च निवृत्तिं च जना न विदुरासुराः ।
न शौचं नापि चाचारो न सत्यं तेषु विद्यते ॥
१६-७ ॥
pravṛttiṃ ca nivṛttiṃ ca janā na vidurāsurāḥ |
na śaucaṃ nāpi cācāro na satyaṃ teṣu vidyate ||
16-7 ||
ಆಸುರ ಜನರು ಪ್ರವೃತ್ತಿಯನ್ನೂ ನಿವೃತ್ತಿಯನ್ನೂ ಅರಿಯರು; ಶೌಚವಾಗಲಿ, ಆಚಾರವಾಗಲಿ, ಸತ್ಯವಾಗಲಿ ಅವರಲ್ಲಿ ಇರುವುದಿಲ್ಲ.