Bhagavad Gītā (Kashmirian recension)· 15.10 / 20

Bhagavad Gītā (Kashmirian recension)15.10

15.10
तिष्ठन्तमुत्क्रामन्तं वा भुञ्जानं वा गुणान्वितम् । विमूढा नानुपश्यन्ति पश्यन्ति ज्ञानचक्षुषः ॥ १५-१० ॥
tiṣṭhantamutkrāmantaṃ vā bhuñjānaṃ vā guṇānvitam | vimūḍhā nānupaśyanti paśyanti jñānacakṣuṣaḥ || 15-10 ||
— ಇರುತ್ತಿರುವ, ಅಥವಾ ಹೊರಡುತ್ತಿರುವ ; — ಅಥವಾ ಭೋಗಿಸುತ್ತಿರುವ, ಗುಣಗಳಿಂದ ಕೂಡಿದ (ಅವನನ್ನು) ; — ವಿಮೂಢರು ಕಾಣುವುದಿಲ್ಲ ; — ಜ್ಞಾನಚಕ್ಷುವುಳ್ಳವರು ಕಾಣುತ್ತಾರೆ

ಗುಣಗಳಿಂದ ಕೂಡಿ ಇರುತ್ತಿರುವ, ಅಥವಾ ಹೊರಡುತ್ತಿರುವ, ಅಥವಾ ಭೋಗಿಸುತ್ತಿರುವ (ಅವನನ್ನು) ವಿಮೂಢರು ಕಾಣುವುದಿಲ್ಲ; ಜ್ಞಾನಚಕ್ಷುವುಳ್ಳವರು ಕಾಣುತ್ತಾರೆ.