यथा प्रकाशयत्येकः कृत्स्नं लोकमिमं रविः ।
क्षेत्रं क्षेत्री तथा कृत्स्नं प्रकाशयति भारत ॥
१३-३४ ॥
yathā prakāśayatyekaḥ kṛtsnaṃ lokamimaṃ raviḥ |
kṣetraṃ kṣetrī tathā kṛtsnaṃ prakāśayati bhārata ||
13-34 ||
ಎಲೈ ಭಾರತ, ಒಬ್ಬ ರವಿಯು (ಸೂರ್ಯನು) ಈ ಸಮಸ್ತ ಲೋಕವನ್ನು ಹೇಗೆ ಪ್ರಕಾಶಗೊಳಿಸುತ್ತಾನೋ, ಹಾಗೆಯೇ ಕ್ಷೇತ್ರಿ (ಕ್ಷೇತ್ರಜ್ಞ)ಯು ಸಮಸ್ತ ಕ್ಷೇತ್ರವನ್ನು ಪ್ರಕಾಶಗೊಳಿಸುತ್ತಾನೆ.