Bhagavad Gītā (Kashmirian recension)· 11.58 / 60

Bhagavad Gītā (Kashmirian recension)11.58

11.58
नाहं वेदैर्न तपसा न दानेन न चेज्यया । शक्य एवंविधो द्रष्टुं दृष्टवानसि मां यथा ॥ ११-५८ ॥
nāhaṃ vedairna tapasā na dānena na cejyayā | śakya evaṃvidho draṣṭuṃ dṛṣṭavānasi māṃ yathā || 11-58 ||
— ನಾನು ವೇದಗಳಿಂದಾಗಲಿ, ತಪಸ್ಸಿನಿಂದಾಗಲಿ, ದಾನದಿಂದಾಗಲಿ ; — ಮತ್ತು ಯಜ್ಞದಿಂದಾಗಲಿ ; — ಇಂಥ ರೂಪದಲ್ಲಿ ನೋಡಲು ಶಕ್ಯನಲ್ಲ ; — ನೀನು ನನ್ನನ್ನು ಯಾವ ರೀತಿ ಕಂಡೆಯೋ

ನೀನು ನನ್ನನ್ನು ಯಾವ ರೀತಿ ಕಂಡೆಯೋ ಅಂಥ ರೂಪದಲ್ಲಿ ವೇದಗಳಿಂದಾಗಲಿ, ತಪಸ್ಸಿನಿಂದಾಗಲಿ, ದಾನದಿಂದಾಗಲಿ, ಯಜ್ಞದಿಂದಾಗಲಿ ನನ್ನನ್ನು ನೋಡಲು ಸಾಧ್ಯವಿಲ್ಲ.