किरीटिनं गदिनं चक्रहस्त- मिच्छामि त्वां द्रष्टुमहं तथैव ।
तेनैव रूपेण चतुर्भुजेन सहस्रबाहो भव विश्वमूर्ते ॥
११-५१ ॥
kirīṭinaṃ gadinaṃ cakrahasta- micchāmi tvāṃ draṣṭumahaṃ tathaiva |
tenaiva rūpeṇa caturbhujena sahasrabāho bhava viśvamūrte ||
11-51 ||
ಕಿರೀಟವುಳ್ಳ, ಗದೆಯುಳ್ಳ, ಚಕ್ರವನ್ನು ಕೈಯಲ್ಲಿ ಹಿಡಿದ ನಿನ್ನನ್ನು ಮೊದಲಿನಂತೆಯೇ ನೋಡಲು ಬಯಸುತ್ತೇನೆ; ಎಲೈ ಸಹಸ್ರಬಾಹು, ವಿಶ್ವಮೂರ್ತಿ, ಆ ಚತುರ್ಭುಜ ರೂಪದಿಂದಲೇ ಆಗು.