अस्मत्कुले कुलश्रेष्ठो जातो ब्रह्मोपदेशिकः ।
किमस्माकं गयापिण्डैः किं तीर्थैः श्राद्धतर्पणैः ॥२१॥
asmatkule kulaśreṣṭho jāto brahmopadeśikaḥ |
kimasmākaṃ gayāpiṇḍaiḥ kiṃ tīrthaiḥ śrāddhatarpaṇaiḥ ||21||
'ನಮ್ಮ ಕುಲದಲ್ಲಿ ಬ್ರಹ್ಮೋಪದೇಶಿಯಾದ, ಕುಲಶ್ರೇಷ್ಠನು ಹುಟ್ಟಿದ್ದಾನೆ! ನಮಗೆ ಗಯಾಪಿಂಡಗಳಿಂದೇನು, ತೀರ್ಥಗಳಿಂದೇನು, ಶ್ರಾದ್ಧ-ತರ್ಪಣಗಳಿಂದೇನು?'