ब्रह्मज्ञानिगुरुं प्राप्य शान्तं निश्चलमानसम् ।
धृत्वा तच्चरणाम्भोजं प्रार्थयेद् भक्तिभावतः ॥१२८॥
brahmajñāniguruṃ prāpya śāntaṃ niścalamānasam |
dhṛtvā taccaraṇāmbhojaṃ prārthayed bhaktibhāvataḥ ||128||
ಬ್ರಹ್ಮವನ್ನು ಬಲ್ಲ, ಶಾಂತನಾದ, ನಿಶ್ಚಲ ಮನಸ್ಸುಳ್ಳ ಗುರುವನ್ನು ಪಡೆದು, ಅವನ ಚರಣಕಮಲಗಳನ್ನು ಹಿಡಿದು, ಭಕ್ತಿಭಾವದಿಂದ ಪ್ರಾರ್ಥಿಸಬೇಕು: