शुद्धचित्ताः परहिता मातापित्रोः प्रियङ्कराः ।
स्वदारनिष्ठाः पुरुषाः परस्त्रीषु पराङ्मुखाः ॥६९॥
śuddhacittāḥ parahitā mātāpitroḥ priyaṅkarāḥ |
svadāraniṣṭhāḥ puruṣāḥ parastrīṣu parāṅmukhāḥ ||69||
(ಯಾವುದರಿಂದ) ಮನುಷ್ಯರು ಶುದ್ಧ ಚಿತ್ತವುಳ್ಳವರೂ, ಪರಹಿತನಿರತರೂ, ತಾಯಿ-ತಂದೆಯರಿಗೆ ಪ್ರಿಯವನ್ನು ಮಾಡುವವರೂ, ತಮ್ಮ ಪತ್ನಿಯರಲ್ಲಿ ನಿಷ್ಠರೂ, ಪರಸ್ತ್ರೀಯರಿಂದ ವಿಮುಖರೂ ಆಗುತ್ತಾರೋ;