विद्याबुद्धिप्रदं नॄणामप्रयत्नशुभङ्करम् ।
येन लोका भविष्यन्ति महाबलपराक्रमाः ॥६८॥
vidyābuddhipradaṃ nṝṇāmaprayatnaśubhaṅkaram |
yena lokā bhaviṣyanti mahābalaparākramāḥ ||68||
ಮನುಷ್ಯರಿಗೆ ವಿದ್ಯೆ ಮತ್ತು ಬುದ್ಧಿಯನ್ನು ನೀಡುವ, ಪ್ರಯತ್ನವಿಲ್ಲದೆ ಶುಭವನ್ನುಂಟುಮಾಡುವ, ಯಾವುದರಿಂದ ಜನರು ಮಹಾಬಲ-ಪರಾಕ್ರಮಿಗಳಾಗುತ್ತಾರೋ ಅಂಥ ಉಪಾಯವನ್ನು;