देवतागुरुभक्ताश्च पुत्रस्वजनपोषकाः ॥७०॥
devatāgurubhaktāśca putrasvajanapoṣakāḥ ||70||
ದೇವತೆ ಮತ್ತು ಗುರುವಿನಲ್ಲಿ ಭಕ್ತರೂ, ತಮ್ಮ ಮಕ್ಕಳು ಮತ್ತು ಸ್ವಜನರನ್ನು ಪೋಷಿಸುವವರೂ ಆಗುತ್ತಾರೆ.