सन्तः समस्तमयचित्प्रतिभाविमर्शसारं समाश्रयत शास्त्रम् अनुत्तरात्म
Transliteration (IAST)
santaḥ samastamayacitpratibhāvimarśasāraṃ samāśrayata śāstram anuttarātma
ಸಜ್ಜನರೇ, ಸಮಸ್ತವನ್ನೂ ಒಳಗೊಂಡ ಚಿತ್-ಪ್ರತಿಭೆಯ ವಿಮರ್ಶವೇ ಸಾರವಾಗಿರುವ, ಅನುತ್ತರವೇ ಸ್ವರೂಪವಾಗಿರುವ ಶಾಸ್ತ್ರವನ್ನು ಆಶ್ರಯಿಸಿರಿ.