संवित्प्रकाशपरमार्थतया यथैव भात्य् आमृशत्य् अपि तथेति विवेचयन्तः
Transliteration (IAST)
saṃvitprakāśaparamārthatayā yathaiva bhāty āmṛśaty api tatheti vivecayantaḥ
ಸಂವಿತ್-ಪ್ರಕಾಶವೇ ಪರಮಾರ್ಥವೆಂಬುದಾಗಿ (ಸಂವಿತ್ತು) ಯಾವ ರೀತಿ ಪ್ರಕಾಶಿಸುತ್ತದೆಯೋ ಅದೇ ರೀತಿ ತನ್ನನ್ನು ತಾನು ಆಮರ್ಶಿಸಿಯೂ ಕೊಳ್ಳುತ್ತದೆ — ಎಂದು ವಿವೇಚಿಸುವ,