येन येनेन्द्रियेणार्थो गृह्यते तत्र तत्र सा ।
शिवता लक्षिता सत्या तद्ध्यानमपि वर्ण्यते ॥७९॥
yena yenendriyeṇārtho gṛhyate tatra tatra sā |
śivatā lakṣitā satyā taddhyānamapi varṇyate
ಯಾವ ಯಾವ ಇಂದ್ರಿಯದಿಂದ ಅರ್ಥ ಗ್ರಹಿಸಲ್ಪಡುತ್ತದೋ ಅಲ್ಲಲ್ಲಿ ಆ ಸತ್ಯ ಶಿವತೆ ಲಕ್ಷಿಸಲ್ಪಟ್ಟ (ಭಾವಿಸಲ್ಪಟ್ಟ) — ಅದನ್ನೂ ಧ್ಯಾನ ಎಂದು ವರ್ಣಿಸಲಾಗುತ್ತದೆ.