करोमि स्म प्रकरणं शिवदृष्ट्यभिधानकम् ।
एवमेषां त्र्यम्बकाख्या तेरम्बा देशभाषया ॥१२१॥
karomi sma prakaraṇaṃ śivadṛṣṭyabhidhānakam |
evameṣāṃ tryambakākhyā terambā deśabhāṣayā
ಶಿವದೃಷ್ಟಿ ಎಂಬ ಹೆಸರಿನ ಪ್ರಕರಣ(ಗ್ರಂಥ)ವನ್ನು ರಚಿಸಿದೆ; ಹೀಗೆ ಇವರ (ವಂಶಧರರ) ತ್ರ್ಯಂಬಕ ಎಂಬ ಆಖ್ಯೆ (ಹೆಸರು) ದೇಶಭಾಷೆಯಲ್ಲಿ 'ತೇರಂಬಾ' —