The Vision of Śiva· 6.3 / 126

The Vision of Śiva6.3

6.3
यथा प्रकल्पिता चित्रा चित्रब्रह्मादिवादिता । नानात्मवादितां यावत्तत्सर्वं प्रविचार्यताम् ॥३॥
yathā prakalpitā citrā citrabrahmādivāditā | nānātmavāditāṃ yāvattatsarvaṃ pravicāryatām
— ಯಾವ ರೀತಿ ; — ಪ್ರತಿಪಾದಿಸಲಾಗಿದೆ ; — ವಿಚಿತ್ರ(ವೈವಿಧ್ಯ)ವಾದ ; — ಚಿತ್ರಬ್ರಹ್ಮವಾದ ಮುಂತಾದುದರಿಂದ ; — ನಾನಾತ್ಮವಾದದವರೆಗೆ ; — ಆ ಎಲ್ಲ ; — ವಿಚಾರಿಸಲಿ

ಯಾವ ರೀತಿ ವಿಚಿತ್ರ(ವೈವಿಧ್ಯ)ವಾದ ಚಿತ್ರಬ್ರಹ್ಮವಾದ ಮುಂತಾದುದರಿಂದ ಮೊದಲ್ಗೊಂಡು ನಾನಾತ್ಮವಾದದವರೆಗೆ ಪ್ರತಿಪಾದಿಸಲಾಗಿದೆಯೋ, ಆ ಎಲ್ಲವನ್ನೂ ವಿಚಾರಿಸಲಿ.