4.13 विकल्पादेः समुत्पत्तिः सत एव प्रजायते ॥१३॥ vikalpādeḥ samutpattiḥ sata eva prajāyate vikalpādeḥ — ವಿಕಲ್ಪ ಮುಂತಾದುದರ ; samutpattiḥ — ಸಮುತ್ಪತ್ತಿ (ಹುಟ್ಟು) ; sataḥ eva — ಸತ್ತಿನಿಂದಲೇ ; prajāyate — ಆಗುತ್ತದೆ ವಿಕಲ್ಪ ಮುಂತಾದುದರ ಸಮುತ್ಪತ್ತಿ (ಹುಟ್ಟು) ಸತ್ತಿನಿಂದಲೇ ಆಗುತ್ತದೆ.