The Vision of Śiva· 3.82 / 99

The Vision of Śiva3.82

3.82
न पृथिव्यादिके तस्मिन् कल्पना संप्रवर्तते ॥८२॥
na pṛthivyādike tasmin kalpanā saṃpravartate
— ಇಲ್ಲ ; — ಪೃಥಿವೀ ಮುಂತಾದುದರಲ್ಲಿ ; — ಆ ; — (ಮಿಥ್ಯಾ) ಕಲ್ಪನೆ ; — ಪ್ರವರ್ತಿಸುತ್ತದೆ

ಆ ಪೃಥಿವೀ ಮುಂತಾದುದರಲ್ಲಿ (ಮಿಥ್ಯಾ) ಕಲ್ಪನೆ ಪ್ರವರ್ತಿಸುವುದಿಲ್ಲ.