सामर्थ्यं यदि कल्प्येत तन्नामानन्त्यमेव वा ॥४॥
sāmarthyaṃ yadi kalpyeta tannāmānantyameva vā
ಸಾಮರ್ಥ್ಯವನ್ನು (ಶಕ್ತಿಯೆಂದು ಪ್ರತ್ಯೇಕವಾಗಿ) ಕಲ್ಪಿಸಿದರೆ, ಆಗ ಆನಂತ್ಯ (ಅನವಸ್ಥೆ ಪ್ರಸಂಗ) ಮಾತ್ರ (ಬರುತ್ತದೆ).