ततश्च शिवधर्मादेर्वेदादेरकृतार्थता ।
निमित्तसमवाययादिकारणेषु समानता ॥२९॥
tataśca śivadharmādervedāderakṛtārthatā |
nimittasamavāyayādikāraṇeṣu samānatā
ಅದರಿಂದ ಶಿವಧರ್ಮ ಮುಂತಾದುದರ, ವೇದ ಮುಂತಾದುದರ ಅಕೃತಾರ್ಥತೆ (ನಿಷ್ಫಲತೆ); ನಿಮಿತ್ತ-ಸಮವಾಯಿ ಮುಂತಾದ ಕಾರಣಗಳಲ್ಲಿ ಸಮಾನತೆ (ಭೇದಲೋಪ ಬರುತ್ತದೆ).