3.18 पिण्डे वा कटिकायां वा किं सुवर्णत्वमिष्यते ॥१८॥ piṇḍe vā kaṭikāyāṃ vā kiṃ suvarṇatvamiṣyate piṇḍe — ಪಿಂಡ(ಗಡ್ಡೆ)ಯಲ್ಲಿ ; vā — ಅಥವಾ ; kaṭikāyām — ಕಟಿಕೆ(ಗಟ್ಟಿ)ಯಲ್ಲಿ ; vā — ಅಥವಾ ; kim — ಅಲ್ಲವೇ ; suvarṇatvam — ಸುವರ್ಣತ್ವ ; iṣyate — ಒಪ್ಪಲ್ಪಡುತ್ತದೆ ಪಿಂಡ(ಗಡ್ಡೆ)ಯಲ್ಲಿಯೋ ಅಥವಾ ಕಟಿಕೆ(ಗಟ್ಟಿ)ಯಲ್ಲಿಯೋ ಸುವರ್ಣತ್ವವು ಒಪ್ಪಲ್ಪಡುವುದಿಲ್ಲವೇ?