Bhagavad Gītā (Kashmirian recension)7.26
वेदाऽहं समतीतानि वर्तमानानि चार्जुन ।
भविष्यन्ति च भूतानि मां तु वेद न कश्चन ॥
७-२६ ॥
vedā'haṃ samatītāni vartamānāni cārjuna |
bhaviṣyanti ca bhūtāni māṃ tu veda na kaścana ||
7-26 ||
— ನಾನು ಗತಿಸಿದ ಭೂತಗಳನ್ನು ತಿಳಿಯುತ್ತೇನೆ ; — ವರ್ತಮಾನದವುಗಳನ್ನೂ, ಎಲೈ ಅರ್ಜುನ ; — ಮುಂದೆ ಆಗಲಿರುವ ಭೂತಗಳನ್ನೂ ; — ಆದರೆ ನನ್ನನ್ನು ಯಾರೂ ತಿಳಿಯುವುದಿಲ್ಲ ಎಲೈ ಅರ್ಜುನನೇ, ಗತಿಸಿದ, ವರ್ತಮಾನದ, ಮತ್ತು ಮುಂದೆ ಆಗಲಿರುವ ಭೂತಗಳನ್ನು ನಾನು ತಿಳಿಯುತ್ತೇನೆ; ಆದರೆ ನನ್ನನ್ನು ಯಾರೂ ತಿಳಿಯುವುದಿಲ್ಲ.