Bhagavad Gītā (Kashmirian recension)6.31
यो मां पश्यति सर्वत्र सर्वं च मयि पश्यति ।
तस्याहं न प्रणश्यामि स च मे न प्रणश्यति ॥
६-३१ ॥
yo māṃ paśyati sarvatra sarvaṃ ca mayi paśyati |
tasyāhaṃ na praṇaśyāmi sa ca me na praṇaśyati ||
6-31 ||
— ಯಾವನು ನನ್ನನ್ನು ಎಲ್ಲೆಡೆ ನೋಡುತ್ತಾನೋ ; — ಮತ್ತು ಎಲ್ಲವನ್ನೂ ನನ್ನಲ್ಲಿ ನೋಡುತ್ತಾನೋ ; — ಅವನಿಗೆ ನಾನು ನಷ್ಟನಾಗುವುದಿಲ್ಲ ; — ಅವನೂ ನನಗೆ ನಷ್ಟನಾಗುವುದಿಲ್ಲ ಯಾವನು ನನ್ನನ್ನು ಸರ್ವತ್ರ ಕಾಣುತ್ತಾನೋ, ಸಮಸ್ತವನ್ನೂ ನನ್ನಲ್ಲಿ ಕಾಣುತ್ತಾನೋ, ಅವನಿಗೆ ನಾನು ನಷ್ಟನಾಗುವುದಿಲ್ಲ, ಅವನೂ ನನಗೆ ನಷ್ಟನಾಗುವುದಿಲ್ಲ.