कायेन मनसा बुद्ध्या केवलैरिन्द्रियैरपि ।
योगिनः कर्म कुर्वन्ति सङ्गं त्यक्त्वाऽऽत्मशुद्धये ॥
५-११ ॥
kāyena manasā buddhyā kevalairindriyairapi |
yoginaḥ karma kurvanti saṅgaṃ tyaktvā''tmaśuddhaye ||
5-11 ||
ಯೋಗಿಗಳು ಆಸಕ್ತಿಯನ್ನು ತ್ಯಜಿಸಿ, ಆತ್ಮಶುದ್ಧಿಗಾಗಿ, ಶರೀರ-ಮನಸ್ಸು-ಬುದ್ಧಿಗಳಿಂದ, ಕೇವಲ ಇಂದ್ರಿಯಗಳಿಂದಲೂ ಕರ್ಮ ಮಾಡುತ್ತಾರೆ.