ब्रह्मण्याधाय कर्माणि सङ्गं त्यक्त्वा करोति यः ।
लिप्यते न स पापेन पद्मपत्रमिवाम्भसा ॥
५-१० ॥
brahmaṇyādhāya karmāṇi saṅgaṃ tyaktvā karoti yaḥ |
lipyate na sa pāpena padmapatramivāmbhasā ||
5-10 ||
ಬ್ರಹ್ಮನಲ್ಲಿ ಕರ್ಮಗಳನ್ನು ಸಮರ್ಪಿಸಿ, ಆಸಕ್ತಿಯನ್ನು ತ್ಯಜಿಸಿ ಯಾರು ಕರ್ಮ ಮಾಡುತ್ತಾನೋ ಅವನು ಪಾಪದಿಂದ ಲಿಪ್ತನಾಗುವುದಿಲ್ಲ — ನೀರಿನಿಂದ ಕಮಲಪತ್ರವು (ಒದ್ದೆಯಾಗದಂತೆ).