Bhagavad Gītā (Kashmirian recension)· 4.9 / 42

Bhagavad Gītā (Kashmirian recension)4.9

4.9
जन्म कर्म च मे दिव्यमेवं यो वेत्ति तत्त्वतः । त्यक्त्वा देहं पुनर्जन्म नैति मामेति सोऽर्जुन ॥ ४-९ ॥
janma karma ca me divyamevaṃ yo vetti tattvataḥ | tyaktvā dehaṃ punarjanma naiti māmeti so'rjuna || 4-9 ||
— ನನ್ನ ಜನ್ಮ ಮತ್ತು ಕರ್ಮ, ದಿವ್ಯವಾದದ್ದು ; — ಹೀಗೆ ಯಾರು ತತ್ತ್ವತಃ ತಿಳಿಯುತ್ತಾನೋ ; — ದೇಹವನ್ನು ತ್ಯಜಿಸಿ ಪುನರ್ಜನ್ಮಕ್ಕೆ ಬರುವುದಿಲ್ಲ ; — ಎಲೈ ಅರ್ಜುನ, ಅವನು ನನ್ನನ್ನೇ ಸೇರುತ್ತಾನೆ

ಎಲೈ ಅರ್ಜುನ, ನನ್ನ ದಿವ್ಯ ಜನ್ಮ ಮತ್ತು ಕರ್ಮವನ್ನು ಹೀಗೆ ತತ್ತ್ವತಃ ಯಾರು ತಿಳಿಯುತ್ತಾನೋ, ಅವನು ದೇಹವನ್ನು ತ್ಯಜಿಸಿ ಪುನರ್ಜನ್ಮಕ್ಕೆ ಬರುವುದಿಲ್ಲ, ನನ್ನನ್ನೇ ಸೇರುತ್ತಾನೆ.