एवं बुद्धेः परं बुद्ध्वा संस्तभ्यात्मानमात्मना ।
जहि शत्रुं महाबाहो कामरूपं दुरासदम् ॥
३-४८ ॥
evaṃ buddheḥ paraṃ buddhvā saṃstabhyātmānamātmanā |
jahi śatruṃ mahābāho kāmarūpaṃ durāsadam ||
3-48 ||
ಹೀಗೆ ಬುದ್ಧಿಗಿಂತ ಪರನಾದವನನ್ನು ತಿಳಿದು, ಆತ್ಮನಿಂದ ಆತ್ಮನನ್ನು ಸ್ಥಿರಗೊಳಿಸಿ, ಎಲೈ ಮಹಾಬಾಹು, ದಾಟಲಸಾಧ್ಯವಾದ ಕಾಮರೂಪ ಶತ್ರುವನ್ನು ಕೊಲ್ಲು.