Bhagavad Gītā (Kashmirian recension)4.1
एवं विवस्वते योगं प्रोक्तवानहमव्ययम् ।
विवस्वान्मनवे प्राह मनुरिक्ष्वाकवेऽब्रवीत् ॥
४-१ ॥
evaṃ vivasvate yogaṃ proktavānahamavyayam |
vivasvānmanave prāha manurikṣvākave'bravīt ||
4-1 ||
— ಈ ಯೋಗವನ್ನು ವಿವಸ್ವಂತನಿಗೆ ; — ನಾನು ಹೇಳಿದೆನು, ಅವ್ಯಯವಾದದ್ದನ್ನು ; — ವಿವಸ್ವಂತನು ಮನುವಿಗೆ ಹೇಳಿದನು ; — ಮನುವು ಇಕ್ಷ್ವಾಕುವಿಗೆ ಹೇಳಿದನು ಈ ಅವ್ಯಯವಾದ ಯೋಗವನ್ನು ನಾನು ವಿವಸ್ವಂತನಿಗೆ ಹೇಳಿದೆನು; ವಿವಸ್ವಂತನು ಮನುವಿಗೆ ಹೇಳಿದನು, ಮನುವು ಇಕ್ಷ್ವಾಕುವಿಗೆ ಹೇಳಿದನು.