क्रोधाद्भवति सम्मोहः सम्मोहात्स्मृतिविभ्रमः ।
स्मृतिभ्रंशाद्बुद्धिनाशो बुद्धिनाशात् प्रणश्यति ॥
२-६५ ॥
krodhādbhavati sammohaḥ sammohātsmṛtivibhramaḥ |
smṛtibhraṃśādbuddhināśo buddhināśāt praṇaśyati ||
2-65 ||
ಕ್ರೋಧದಿಂದ ಸಮ್ಮೋಹ (ಭ್ರಮೆ) ಉಂಟಾಗುತ್ತದೆ, ಸಮ್ಮೋಹದಿಂದ ಸ್ಮೃತಿವಿಭ್ರಮ (ನೆನಪಿನ ಗೊಂದಲ), ಸ್ಮೃತಿಭ್ರಂಶದಿಂದ ಬುದ್ಧಿನಾಶ, ಬುದ್ಧಿನಾಶದಿಂದ (ಮನುಷ್ಯನು) ನಾಶ ಹೊಂದುತ್ತಾನೆ.