Bhagavad Gītā (Kashmirian recension)· 2.29 / 74

Bhagavad Gītā (Kashmirian recension)2.29

2.29
अव्यक्तादीनि भूतानि व्यक्तमध्यानि भारत ! अव्यक्तनिधनान्येव तत्र का परिदेवना ॥ २-२९ ॥
avyaktādīni bhūtāni vyaktamadhyāni bhārata ! avyaktanidhanānyeva tatra kā paridevanā || 2-29 ||
— ಭೂತಗಳು ಆದಿಯಲ್ಲಿ ಅವ್ಯಕ್ತ ; — ಮಧ್ಯದಲ್ಲಿ ವ್ಯಕ್ತ ; — ಎಲೈ ಭಾರತ ; — ಅಂತ್ಯದಲ್ಲಿ ಪುನಃ ಅವ್ಯಕ್ತವೇ ; — ಅಲ್ಲಿ ಪರಿತಾಪವೇನು

ಎಲೈ ಭಾರತ, ಭೂತಗಳು ಆದಿಯಲ್ಲಿ ಅವ್ಯಕ್ತ, ಮಧ್ಯದಲ್ಲಿ ವ್ಯಕ್ತ, ಅಂತ್ಯದಲ್ಲಿ ಪುನಃ ಅವ್ಯಕ್ತವೇ; ಅಲ್ಲಿ ಪರಿತಾಪವೇನು?