Bhagavad Gītā (Kashmirian recension)· 2.19 / 74

Bhagavad Gītā (Kashmirian recension)2.19

2.19
अन्तवन्त इमे देहा नित्यस्योक्ताः शरीरिणः । विनाशिनोऽप्रमेयस्य तस्माद्युद्ध्यस्व भारत ! ॥ २-१९ ॥
antavanta ime dehā nityasyoktāḥ śarīriṇaḥ | vināśino'prameyasya tasmādyuddhyasva bhārata ! || 2-19 ||
— ಈ ದೇಹಗಳು ಅಂತ್ಯವುಳ್ಳವು ; — ನಿತ್ಯನಾದ ಶರೀರಿಯವೆಂದು ಹೇಳಲ್ಪಟ್ಟಿವೆ ; — ಅಪ್ರಮೇಯನಾದ ಅವಿನಾಶಿಯ ; — ಆದ್ದರಿಂದ ಯುದ್ಧ ಮಾಡು ; — ಎಲೈ ಭಾರತ

ನಿತ್ಯನೂ ಅಪ್ರಮೇಯನೂ ಅವಿನಾಶಿಯೂ ಆದ ಶರೀರಿಯ (ಆತ್ಮನ) ಈ ದೇಹಗಳು ಅಂತ್ಯವುಳ್ಳವೆಂದು ಹೇಳಲ್ಪಟ್ಟಿವೆ; ಆದ್ದರಿಂದ ಎಲೈ ಭಾರತ, ಯುದ್ಧ ಮಾಡು.