Bhagavad Gītā (Kashmirian recension)2.18
अविनाशि तु तद्विद्धि येन सर्वमिदं ततम् ।
विनाशमव्ययस्यास्य न कश्चित्कर्तुमर्हति ॥
२-१८ ॥
avināśi tu tadviddhi yena sarvamidaṃ tatam |
vināśamavyayasyāsya na kaścitkartumarhati ||
2-18 ||
— ಅದನ್ನು ಅವಿನಾಶಿಯೆಂದು ತಿಳಿ ; — ಯಾವುದರಿಂದ ಈ ಎಲ್ಲವೂ ವ್ಯಾಪ್ತವಾಗಿದೆಯೋ ; — ಈ ಅವ್ಯಯವಾದುದರ ನಾಶವನ್ನು ; — ಯಾರಿಂದಲೂ ಮಾಡಲು ಸಾಧ್ಯವಿಲ್ಲ ಯಾವುದರಿಂದ ಈ ಎಲ್ಲವೂ ವ್ಯಾಪ್ತವಾಗಿದೆಯೋ ಅದನ್ನು ಅವಿನಾಶಿಯೆಂದು ತಿಳಿ; ಈ ಅವ್ಯಯವಾದುದರ ನಾಶವನ್ನು ಮಾಡಲು ಯಾರಿಂದಲೂ ಸಾಧ್ಯವಿಲ್ಲ.