नह्येवाहं जातु नासं न त्वं नेमे जनाधिपाः ।
न चैव न भविष्यामः सर्वे वयमितः परम् ॥
२-१३ ॥
nahyevāhaṃ jātu nāsaṃ na tvaṃ neme janādhipāḥ |
na caiva na bhaviṣyāmaḥ sarve vayamitaḥ param ||
2-13 ||
ಎಂದೂ ನಾನು ಇರಲಿಲ್ಲವೆಂದಾಗಲೀ, ನೀನು ಇರಲಿಲ್ಲವೆಂದಾಗಲೀ, ಈ ರಾಜರು ಇರಲಿಲ್ಲವೆಂದಾಗಲೀ ಇಲ್ಲ; ಮುಂದೆಯೂ ನಾವೆಲ್ಲರೂ ಇರದೆ ಇರುವುದಿಲ್ಲ.