कार्यमित्येव यत्कर्म नियतं क्रियतेऽर्जुन ।
सङ्गं त्यक्त्वा फलं चैव स त्यागः सात्त्विको मतः ॥
१८-९ ॥
kāryamityeva yatkarma niyataṃ kriyate'rjuna |
saṅgaṃ tyaktvā phalaṃ caiva sa tyāgaḥ sāttviko mataḥ ||
18-9 ||
ಎಲೈ ಅರ್ಜುನ, ಮಾಡಬೇಕಾದದ್ದು ಎಂದೇ ನಿಯತ ಕರ್ಮವನ್ನು, ಸಂಗ ಮತ್ತು ಫಲವನ್ನು ತ್ಯಜಿಸಿ ಮಾಡಲ್ಪಟ್ಟರೆ, ಆ ತ್ಯಾಗ ಸಾತ್ತ್ವಿಕ ಎಂದು ಭಾವಿಸಲ್ಪಟ್ಟಿದೆ.